ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ ಪಾರಿಜಾತವು ಹೂವ ಸುರಿಸಿದಂತೆ... ನಾವು ಆಡುವ ಮಾತು ಹೀಗಿರಲಿ ಗೆಳೆಯಾ...
ಪಾರಿಜಾತ ಅರಳಿದ್ದೇನೋ ಸಂತಸ ತಂದಿತು. ಆದರೆ ಘಮ ಘಮನೆ ಪರಿಮಳವ ಸೂಸದೇ ಸುಮ್ಮನಿದ್ದರೆ ಹೇಗೆ ?ನಾವಡ
ಚಿತ್ರ ಚೆನ್ನಾಗಿದೆ.ಎಂತ, ಒಂದು ಪೋಸ್ಟ್ ಮಾಡಿಯೇ ಸುಸ್ತಾದಾಂಗಿತ್ತಲೇ :-)
ಹಾಯ್ ಶುಭದಾ, ಬ್ಲಾಗ್ ಲೋಕಕ್ಕೆ ಸ್ವಾಗತ.
ಪಾರಿಜಾತದ ಚಿತ್ರ ತುಂಬ ಖುಷಿಕೊಟ್ಟಿತು.ಕೇಶವ (www.kannada-nudi.blogspot.com)
ತುಂಬ ಧನ್ಯವಾದಗಳು :-)
Post a Comment
5 comments:
ಪಾರಿಜಾತ ಅರಳಿದ್ದೇನೋ ಸಂತಸ ತಂದಿತು. ಆದರೆ ಘಮ ಘಮನೆ ಪರಿಮಳವ ಸೂಸದೇ ಸುಮ್ಮನಿದ್ದರೆ ಹೇಗೆ ?
ನಾವಡ
ಚಿತ್ರ ಚೆನ್ನಾಗಿದೆ.
ಎಂತ, ಒಂದು ಪೋಸ್ಟ್ ಮಾಡಿಯೇ ಸುಸ್ತಾದಾಂಗಿತ್ತಲೇ :-)
ಹಾಯ್ ಶುಭದಾ, ಬ್ಲಾಗ್ ಲೋಕಕ್ಕೆ ಸ್ವಾಗತ.
ಪಾರಿಜಾತದ ಚಿತ್ರ ತುಂಬ ಖುಷಿಕೊಟ್ಟಿತು.
ಕೇಶವ (www.kannada-nudi.blogspot.com)
ತುಂಬ ಧನ್ಯವಾದಗಳು :-)
Post a Comment